👉🏻 ತಲೆ ಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸುವಂತೆ ಸಾವಿರಾರು ಜನ ಸಿದ್ದಿ ಸಮುದಾಯದವರ ಪ್ರತಿಭಟನೆ 👉🏻 ಮುಖ್ಯಮಂತ್ರಿಗೆ ಮನವಿ ರವಾನೆ 👉🏻 ಸಂಜೆಯ ವೇಳೆಗೆ ಅಧಿಕಾರಿಗಳಿಂದ ಮನವೊಲಿಕೆ : ಶವ ಪಡೆಯಲು ಒಪ್ಪಿದ ಮೃತನ ಕುಟುಂಬದವರು ಹಾಗೂ ಮುಖಂಡರು 👉🏻 ಶವ ಕಾದಿಡುವ ಪ್ರೀಡ್ಜ್ ನೆನಪಿಸಿದ ಕೊಲೆಯಾದ ವ್ಯಕ್ತಿಯ ದೇಹ